.
1. ಪುನರ್ನವ : ಸಚಿವಾಲಯ ಕಿರಿಯ ಸಹಾಯಕರ BLOG 2.0
ಪ್ರಾರಂಭವಾದ ದಿನಾಂಕ : 31/12/2008
URL : http://www.juniorasst.blogspot.com/
ಧ್ಯೇಯ : ಸಚಿವಾಲಯದ ಕಿರಿಯ ಸಹಾಯಕರನ್ನ ಒಂದು ಸೂರಿನಡಿ ಸೇರಿಸಲು
2. e-ದಿನವಹಿ
ಪ್ರಾರಂಭವಾದ ದಿನಾಂಕ : 01/09/2009
URL : http://www.edinavahi.blogspot.com/
ಧ್ಯೇಯ : ಪ್ರತಿ ದಿನದ ಮುಖ್ಯಾಂಶಗಳನ್ನ ಕಲೆಹಾಕಿ ಅವುಗಳ ಬಗ್ಗೆ ವಿವರವಾಗಿ ವಿವರಿಸಿರುವ e-ತಾಣಕ್ಕೆ ಲಿಂಕಿಸುವುದು.
3. e-ನಾಡು ಕನ್ನಡ
ಪ್ರಾರಂಭವಾದ ದಿನಾಂಕ : 21/09/2009
URL : http://www.enaadukannada.blogspot.com/
ಧ್ಯೇಯ : ಕನ್ನಡ ಮತ್ತು ಕರ್ನಾಟಕದ ಬಗ್ಗೆ ಪರೀಕ್ಷಾ ದೃಷ್ಟಿಯಿಂದ ಅವಶ್ಯಕ ಅನ್ನಿಸೋ ಮಾಹಿತಿಯನ್ನ ಒಂದೆಡೆ ಕಲೆ ಹಾಕುವುದು.
4. ಪ್ರಶ್ನೋತ್ತರ
ಪ್ರಾರಂಭವಾದ ದಿನಾಂಕ : 21/09/2009
URL : http://www.prashnottara.blogspot.com/
ಧ್ಯೇಯ : ಪರೀಕ್ಷೆ ನಡೆದ ವರ್ಷದನುಸಾರ ಬಿಡಿಸಿದ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನ ಕನ್ನಡದಲ್ಲಿ ನೀಡುವುದು.
5. ಸ್ಪರ್ಧಾರ್ಥಿ
ಪ್ರಾರಂಭವಾದ ದಿನಾಂಕ : 01/11/2009
URL : http://www.spardharthi.blogspot.com/
ಧ್ಯೇಯ : ಕನ್ನಡಿಗರಿಗೆ ಕನ್ನಡದಲ್ಲಿ ಕನ್ನಡಿಗನಿಂದ , ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೊಂದು ತಾಣ.
ಜೊತೆಗೆ ನೀವು ನೋಡ್ತಿರೋ ಈ BLOG ಒಂದು. ಒಟ್ಟು ಆರು.
.
